ನಾಯಿ ಹೆಗಲಿಗೆ, ಮಗು ಬೀದಿಗೆ… (via CAUTIOUSMIND)

ಥೂ.. ಈ ಥರಾ ಮನುಷ್ಯರೂ ಇರ್ತಾರಾ.. ಇವರಿಗೆ ಶತಮಾನದ ಅತಿ ದೊಡ್ಡ ಶ್ವಾನಪ್ರಿಯರೆಂಬ ಬಿರುದು ನೀಡಬೇಕು…

ನಾಯಿ ಹೆಗಲಿಗೆ, ಮಗು ಬೀದಿಗೆ... ಇಂದಿನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿರುವ (ಕೆಪಿಎನ್) ನ ಪೋಟೋ… … Read More

via CAUTIOUSMIND

2 thoughts on “ನಾಯಿ ಹೆಗಲಿಗೆ, ಮಗು ಬೀದಿಗೆ… (via CAUTIOUSMIND)

  • ರಾಕೇಶ್ ಅವರೇ, ಹಾಗೆ ಯಾಕಾಗಿರಬಾರದು? ಒಂದು ವೇಳೆ ಆ ನಾಯಿಯ ಕಾಲು ಮುರಿದು ಅದನ್ನು ವೈದ್ಯರ ಬಳಿ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ “ಕೆಟ್ಟ ತಾಯಿ” ಅಂದರೆ ತಪ್ಪಾಗುವುದು. ಅಲ್ಲದಿದ್ದರೆ, ಹಾಗೆ ಯಾಕನ್ನಬಾರದು? ಕಮ್ಮಿ ಸಂಖ್ಯೆಯಲ್ಲಿದ್ದರೂ ಕೆಟ್ಟ ತಾಯಿಯರೂ ಈ ಪ್ರಪಂಚದಲ್ಲಿರುತ್ತಾರೆಂದು ನಿಮಗೆ ತಿಳಿದಿಲ್ಲವೇ?
   ಅಂದ ಹಾಗೆ, ಇದು ದಿನಪತ್ರಿಕೆಯೊಂದರಲ್ಲಿ ಕಂಡುಬಂದ ಚಿತ್ರ. ಬೇರೆ ಬ್ಲಾಗ್ನಲ್ಲಿ ಕಂಡದ್ದನ್ನು ರೀಬ್ಲಾಗ್ ಮಾಡಿದ್ದು. ಈ ಚಿತ್ರದ ನಿಜ ಸನ್ನಿವೇಷವ ಚಿತ್ರಕಾರನೇ ತಿಳಿಸಬೇಕು.
   ದಾರಿಹೋಕನ ಶ್ವಾನಮತ್ತ ನಾಗರೀಕರ ಲೇಖನಕ್ಕೆ ಪೂರಕವಾಗಿ ಕಾಣಿಸುತ್ತಿದ್ದ ಕಾರಣ ಈ ಚಿತ್ರವನ್ನು ರೀಬ್ಲಾಗ್ ಮಾಡಿದ್ದು.

   Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.