ಚಿತ್ರ – ಸಮಯದ ಒಂದು ತುಣುಕು

ಚಿತ್ರ - ಸಮಯದ ಒಂದು ತುಣುಕು

ಚಿತ್ರವೊಂದು ಸಾವಿರ ಮಾತುಗಳನ್ನಾಡುವುದೆಂದು ಹೇಳುತ್ತಾರೆ. ಆದರೆ ಚಿತ್ರವೊಂದು ಅದಕ್ಕಿಂತ ಮಿಗಿಲಾಗಿದೆ. ಹೇಗೆ ಸಂಗೀತಕ್ಕೆ ಮನ ತಣಿಸುವ ಶಕ್ತಿಯಿದೆಯೋ, ಅದೇ ರೀತಿ ಚಿತ್ರಗಳೂ ಸಹ. ಚಿತ್ರಗಳು ಸಮಯದ ಒಂದು ತುಣುಕು. ನಾವು ಎಂದೆಂದಿಗೂ ಆನಂದಿಸಬಹುದಾದ ಘಳಿಗೆಯ ಒಂದು ನೋಟ.

ಕಣಜ | ಅಂತರಜಾಲ ಕನ್ನಡ ಜ್ಞಾನಕೋಶ

ಕಣಜ | ಅಂತರಜಾಲ ಕನ್ನಡ ಜ್ಞಾನಕೋಶ

ದಾರಿಹೋಕನ ರಗಳೆಗಳು : ಶ್ವಾನಮತ್ತ ನಾಗರೀಕರು

ಹೇಲುತ್ತಿರುವ ನಾಯಿ

ರಸ್ತೆಯಲ್ಲಿ ನಡೆದಾಡುವಾಗ ನಮ್ಮ ಪಾದಗಳ/ಪಾದುಕೆಗಳ ಪಾವನ ಮಾಡಿಸದೇ ಹೋಗುವಂತಿಲ್ಲ. ಮಣ್ಣು, ಕಸ, ಕಡ್ಡಿ ಯೆಲ್ಲಾ ಓಕೆ! ಆದರೆ, ನೀರಲ್ಲಿ ಅರ್ಧ ಕರಡಿದ ನಾಯಿ ಹೇಲು ಬೇಕೇ?! ....

ದಾರಿಹೋಕನ ರಗಳೆಗಳು…

ಬನ್ನಿ ನೊಡೋಣ. ದಾರಿಯಲ್ಲಿ ದಿನನಿತ್ಯ ಕಾಣಸಿಗುವ ಸ್ವಾರಸ್ಯಗಳು, ಸಂಗತಿಗಳು, ಮನುಷ್ಯರು, ಪ್ರಾಣಿಗಳು… ಹಾಗೂ ಪಕ್ಷಿಗಳು.. (ಚಿಟ್ಟೆಗಳೂ ಸಹ!!) ನಿಮ್ಮ ನೆಚ್ಚಿನ ದಾರಿಹೋಕನ ನೋಟದಲ್ಲಿ.

ಒಂದು ದಿನ.. ಎರಡು ಚಿತ್ರ.. “ಜಂಗ್ಲಿ” “ಸಂಕಟ”..!

ಒಂದು ದಿನದಲ್ಲಿ ಎರಡು ಸಿನಿಮಾ... (ಮನೆಯಲ್ಲಿ ಅಲ್ಲ, ಚಿತ್ರಮಂದಿರದಲ್ಲಿ) "ವೆಂಕಟ ಇನ್ ಸಂಕಟ"ಕ್ಕೆ ನಾನು, "ಜಂಗ್ಲಿ"ಗೆ ಮಿತ್ರ...